ಶ್ರೀ ರಾಜೇಶ್ವರಿ ವಿದ್ಯಾನಿಕೇತನ, ಹುಲಕೋಟಿ.

ಶಾಲೆ ಪ್ರಾರಂಭ ಮಾಡುವ ಕುರಿತು ಪಾಲಕರ ಅಭಿಪ್ರಾಯಗಳು

ಶಾಲೆಯನ್ನು ಎಂದಿನಿಂದ ನಡೆಸಬಹುದು ?

ಪಾಳಿ ಪದ್ಧತಿಯಲ್ಲಿ ಅಂದರೆ ಬೆಳಿಗ್ಗೆ ೮ ರಿಂದ ೧೨ರ ವರೆಗೆ (೧ ರಿಂದ ೫ನೇ ತರಗತಿ) ಹಾಗೂ ಮಧ್ಯಾನ್ಹ ೧ ರಿಂದ ೫ರ ವರೆಗೆ (೬ ರಿಂದ ೧೦ನೇ ತರಗತಿ) ನಡೆಸಬಹುದೆ ?

ದಿನ ಬಿಟ್ಟು ದಿನ ಶಾಲೆ ನಡೆಸಬಹುದೇ ?     
೧ ರಿಂದ ೫ನೇ ತರಗತಿಯವರೆಗೆ (ಸೋಮವಾರ, ಬುಧವಾರ, ಶುಕ್ರವಾರ) ಹಾಗೂ ೬ ರಿಂದ ೧೦ನೇ ತರಗತಿ ವರೆಗೆ (ಮಂಗಳವಾರ ಗುರುವಾರ, ಶನಿವಾರ) 

ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ / ಅಭಿಪ್ರಾಯಗಳು

ಇತರೆ ಸಲಹೆಗಳು ಇದ್ದರೆ

ವಿದ್ಯಾರ್ಥಿಯ ಹೆಸರು : 

ತರಗತಿ :-

ಮೊಬೈಲ್ ನಂ:-

ದಿನಾಂಕ  :-